ನಮಸ್ಕಾರ, ಎಲ್ಲರಿಗೂ ಜ್ಞಾನಕೋಶಕ್ಕೆ ಸ್ವಾಗತ. ಜ್ಞಾನವೆಂದರೆ ಮನುಕುಲದ ಉಳಿವಿಗಾಗಿ ಪರಿಸರದ ಜೊತೆ ಹೋರಾಡಿದ ಸವಾಲುಗಳ ಹಾಗು ಪರಿಹಾರಗಳ ಸಾರಾಂಶ. ಪರಿಸರ ಎನ್ನುವದು ನಿಸರ್ಗ ಸಹಜ ಪರಿಸರ ಅದೇ ರೀತಿ ಮಾನವ ನಿರ್ಮಿತ ಪರಿಸರವೂ ಹೌದು. ಮಾನವ ಇವೆರಡು ರೀತಿಯ ಪರಿಸರದ ಜೊತೆ ತನ್ನ ಉಳಿವಿಗಾಗಿ ಹೋರಾಡುತ್ತಾನೆ. ಇದು ಭಾಷೆಯ ಮೂಲಕ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಹರಿದು ಬಂದಿದೆ. ಈ ಪರಿಸರದಲ್ಲಿನ ಯಾಕೆ ಮತ್ತು ಹೀಗೆ ಯಾಕೆ ಇವೆರಡು ಪ್ರಶ್ನೆಗಳಿಗೆ ಉತ್ತರ ಕೊಡುವದೇ ವಿಜ್ಞಾನ. ಈ ಜ್ಞಾನವನ್ನು ಉಪಯೋಗಿಸಿಕೊಂಡು ಹೀಗೂ ಮಾಡಿದರೆ ಗೆಲುವು ಸಾಧ್ಯ ಎನ್ನುವದೇ ತಂತ್ರಜ್ಞಾನ. ಇದೇ ಅಭಿವೃದ್ಧಿಯ ಹಾದಿ. ಇವೆರಡು ನಮ್ಮ ಭಾಷೆಯಲ್ಲಿ ವಿರಳವಾಗಿ ದೊರೆಯುತ್ತಿದೆ. ನನ್ನ ಅಭಿಪ್ರಾಯದಲ್ಲಿ ಇದೊಂದು ಕಳವಳಕಾರಿ ಅಂಶವೇ ಸರಿ. ಈ ಒಂದು ಕೊರತೆಯನ್ನು ನಿವಾರಿಸುವ ಒಂದು ಪ್ರಯತ್ನವೇ ಇದು. ತಮ್ಮಲ್ಲಿರುವ ಜ್ಞಾನವನ್ನು ಹಂಚಿಕೊಳ್ಳಲು ಬಯಸುವವರಿಗೆ ಈ ಜ್ಞಾನಕೋಶ ವೇದಿಕೆಯಾಗಲು ಪ್ರಯತ್ನಿಸುತ್ತದೆ. ಜಗತ್ತಿನ ಸಕಲ ಒಳ್ಳೆಯ ಜ್ಞಾನವು ನಮ್ಮ ಭಾಷೆಯಲ್ಲಿ ದೊರೆಯಲಿ ಎಂಬುದೇ ಇದರ ಉದ್ದೇಶ. ಇಂದು ಹಾಗು ಮುಂದೆ ಉದ್ಯಮಕ್ಕೆ ಅತಿ ಅವಶ್ಯವಿರುವ ವಿಜ್ಞಾನ ಹಾಗು ತಂತ್ರಜ್ಞಾನ ಹಾಗು ವಾಣಿಜ್ಯ ವಿಷಯಗಳನ್ನು ಪ್ರಚುರಪಡಿಸುವದೇ ಇದರ ಗುರಿ. ಈ ತಾಣದಿಂದ ಪಡೆದ ಜ್ಞಾನ ಇಂದಿನ ಅರ್ಥಿಕ ವೈಜ್ಞಾನಿಕ ಹಾಗು ಸಾಮಾಜಿಕ ಸವಾಲುಗಳನ್ನು ಎದುರಿಸಲು ಹೆಚ್ಚು ಸಶಕ್ತವಾಗಿ ಮಾಡಿದರೆ ಈ ತಾಣ ಮಾಡಲು ಪಟ್ಟ ಶ್ರಮ ಸಾರ್ಥಕ.

ಇತ್ತೀಚಿನ ಚರ್ಚಾ ವಿಷಯಗಳು

ವರ್ಗೀಕರಣ

Forum Topics Posts Last post
folder
8
18 ಉಸಿರಿನತಾಯಿ
by Bhanu
11/19/2013 - 16:40
folder
1
1 ಕರ್ನಾಟಕ ...
by mahesh
06/27/2012 - 23:02
folder
1
1 ಫೈನ್ ಆರ್ಟ್ ...
by mahesh
06/27/2012 - 23:16
folder
7
13 ಮಾಯಾವಿ
by vishnu
03/31/2013 - 16:24
folder
3
3 ಜನಸಂಖ್ಯಾ ...
by mahesh
02/19/2014 - 11:57
folder
1
1 ಚಿನ್ನ ಯಾಕೆ ...
by mahesh
07/03/2012 - 22:14
folder
2
2 ವಯಸ್ಸಾಗುವಿಕ ...
by mahesh
02/11/2014 - 11:41
folder
7
16 ಶಕ್ತಿ ...
by mahesh
06/19/2013 - 13:10
folder
1
1 ಅಂತರಿಕ್ಷದಲ್ ...
by meethariprasad
12/27/2010 - 21:19
folder
2
3 ಆದಾಯ ...
by reader
12/03/2010 - 00:43
folder
1
2 ಹಣದುಬ್ಬರ‌ ...
by mahesh
02/13/2010 - 23:43
folder
3
4 ಪ್ರಪಂಚದಲಿ ...
by mahesh
01/24/2013 - 11:40
folder
16
39 ಖುರಾನ್
by rafeek
01/24/2013 - 12:54
folder
1
1 ಪ್ರಾಚೀನ ...
by mahesh
07/28/2012 - 10:03
folder
3
3 ಭಾರತೀಯ ...
by mahesh
02/25/2014 - 16:21
folder
3
11 ಬಸವಾದ್ವೈತ ...
by mahesh
02/18/2014 - 21:51
folder
5
11 ಹೋಮಿಯೋಪತಿಯು ...
by mahesh
05/09/2013 - 09:48
folder
1
5 ಸ್ತನ ...
by harsha hegde
01/09/2012 - 17:00
folder
12
16 2029 ರ ...
by mahesh
02/24/2014 - 10:48
folder
3
5 ವೆಬ್ಸೈಟ್ ...
by mahesh
05/09/2013 - 09:35
folder
1
1 ೩೬೦ ಡಿಗ್ರಿ ...
by mahesh
07/03/2012 - 22:56
folder
1
1 ಬ್ರಾಂಡಿಂಗ್ ...
by mahesh
07/03/2012 - 23:03
folder
1
1 ಮಾಹಿತಿ ...
by reader
04/28/2010 - 16:43
folder
5
5 ಗಣಿತದ ಮೂರು ...
by mahesh
05/12/2013 - 11:02
folder
8
13 ಡ್ರೈವರ್ ...
by mahesh
03/01/2014 - 11:10
folder
2
2 ಬಂಜರು ...
by mahesh
02/06/2013 - 09:47
What's Going On?
Currently active users: 0 (0 users and 0 guests)
Statistics
Topics: 82, Posts: 170, Users: 556
Welcome to our latest member, louisa2568yxlrh
Forum Contains New Posts
Forum Contains New Posts
Forum Contains No New Posts
Forum Contains No New Posts
Forum is Locked
Forum is Locked